ಕಟ್ಟೆ ಅಮ್ಮನವರ ಹೋಳಿ ತಂಡ, ಕರ್ಜೆ, ಅರೆಕಲ್ಲುಮನೆ|| holi festival karje

ಕಟ್ಟೆ ಅಮ್ಮನವರ ಹೋಳಿ ತಂಡ, ಕರ್ಜೆ, ಅರೆಕಲ್ಲುಮನೆ|| holi festival karje

ಹೋಳಿ ಹಬ್ಬ ಅಂದರೆ ಕೆಲವರಿಗೆ ಬಣ್ಣ ಹೆರಚುವ ಹಬ್ಬ, ಕೆಲವರಿಗೆ ಆಡಂಬರದ ಹಬ್ಬ. ಆದರೆ ಕರಾವಳಿಯ ಮರಾಠಿಗರಿಗೆ ಹೋಳಿ ಅಂದರೆ ಭಕ್ತಿ ಭಾವದೊಂದಿಗೆ ಬದುಕಿಗೆ ನಂಟು ಹೊಂದಿಗ ತಾಯಿ ತುಳಜಾಭವಾನಿ ಹಬ್ಬ, ಹತ್ತರಕಟ್ಟೆಗೆ ಕಾಯಿ, ಇಟ್ಟು ತಲೆಗೆ ಮುಂಡಾಸು  ಕಾಲಿಗೆ ಗೆಜ್ಜೆ ಕಟ್ಟಿ, ವರ್ಣಮಯ  ಸೊಬಗಿನ ಅಂಗಿ ತೊಟ್ಟು ಕೈಯಲ್ಲಿ ಗುಮಟೆ ಹಿಡಿದು ಕೋಲಾಟ ಆಡುತ್ತ ಮರಾಠಿ ಹಾಡು ಹಾಡೋ ಹಬ್ಬ.    


ಅಂದಂತೆ ಕಟ್ಟೆ ಅಮ್ಮನವರ ಹೋಳಿ ತಂಡ, ಕರ್ಜೆ, ಅರೆಕಲ್ಲುಮನೆ, ಪ್ರತಿ ವರ್ಷದ ಹಾಗೆ ಈ ಬಾರಿ ಕೂಡ ಹೋಳಿ ಹಬ್ಬವನ್ನು ಬಹಳ ವಿಜೃಂಭಣೆ ಇಂದ ಆಚರಿಸಲಾಯಿತು.






ಮರಾಠಿ ಹಾಡು, ಕೋಲಾಟ, ಸಾಂಪ್ರದಾಯಿಕ ನೃತ್ಯದಲ್ಲಿ ಹತ್ತರುಕಟ್ಟೆಯ ಸಮಸ್ತರ ಭಾಗವಯಿಕೆಯಲ್ಲಿ,ನಡೆಯುವ ಹೋಳಿ ಹಬ್ಬದ ವಿಡಿಯೋ  








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು